Dentists Turned into Weekend Bakers | Cakes in Mangalore | Headline Karnataka News

2020-11-28 5

Dr Sakshi Sachdeva and Dr Sanchit Mahajan, PG Students from Manipal College of Dental Sciences, Mangalore have turned into weekend bakers after lockdown.

ಸಾಮಾನ್ಯವಾಗಿ ಬೇಕರಿ ಕೇಕ್ ಗಳಂದ್ರೆ ವಿದ್ಯಾರ್ಥಿಗಳಿಗೆ ಇಷ್ಟದ ತಿಂಡಿ. ದಿನವೂ ಕೇಕ್ ತಂದು ತಿನ್ನುವ ಯುವಜನರಿದ್ದಾರೆ. ಉತ್ತರ ಭಾರತದ ಮೆಡಿಕಲ್ ವಿದ್ಯಾರ್ಥಿಗಳಂತೂ ಕೇಕ್ ಪ್ರಿಯರು. ಆದರೆ, ಲಾಕ್ಡೌನ್ ಟೈಮಲ್ಲಿ ಈ ತಿಂಡಿ ಪ್ರಿಯರಿಗೆ ಬಾಯಿ ಕಟ್ಟಿಹೋಗಿತ್ತು. ಅತ್ತ ತಿಂಡಿನೂ ಇಲ್ಲ. ಕೇಕೂ ಸಿಗುತ್ತಿರಲಿಲ್ಲ. ಇಂಥ ಸಮಯದಲ್ಲಿ ಮಂಗಳೂರಿನಲ್ಲಿ ಎಂಡಿಎಸ್ ಕಲಿಯುವ ಡಾಕ್ಟರ್ ಗೆಳೆಯರಿಬ್ಬರು ತಾವೇ ಕೇಕ್ ತಯಾರಿಸಿ, ಈಗ ಭಾರೀ ಡಿಮ್ಯಾಂಡ್ ಗಿಟ್ಟಿಸಿಕೊಂಡಿದ್ದಾರೆ.